uttara karnatakada adugegalu
uttara karnatakada adugegalu
  • 1 489
  • 21 525 541

Відео

ಕೇವಲ 3 ರೇ ಪದಾರ್ಥ ಬಳಸಿ ಸುಲುಭವಾಗಿ ಕುರುಂ ಕುರುಂ ಮಂಡಕ್ಕಿ ಉಂಡಿ ಹೀಗೆ ಮಾಡಿ|ನಾಗರ ಪಂಚಮಿ ವಿಶೇಷ ಉಂಡಿ ಭಾಗ - 2
Переглядів 2579 годин тому
ಕೇವಲ 3 ರೇ ಪದಾರ್ಥ ಬಳಸಿ ಸುಲುಭವಾಗಿ ಕುರುಂ ಕುರುಂ ಮಂಡಕ್ಕಿ ಉಂಡಿ ಹೀಗೆ ಮಾಡಿ|ನಾಗರ ಪಂಚಮಿ ವಿಶೇಷ ಉಂಡಿ ಭಾಗ - 2
ಪಂಚಮಿ ಹಬ್ಬಕ್ಕೆ ಮಾಡುವ ಪುಟಾಣಿ ಉಂಡಿ ಭಾಗ - 1 Putani undi #ladu #laddu#softladu
Переглядів 3,5 тис.12 годин тому
#uttarakarnatakaadugerecipe #uttarakarnatakadaadugegalu
ಬೂದು ಕುಂಬಳಾಕಯಿ ಲೇಹ| ash goard recipe |
Переглядів 30316 годин тому
ಬೂದು ಕುಂಬಳಾಕಯಿ ಲೇಹ| ash goard recipe |
ಜಾಸ್ತಿ ಎಣ್ಣೆ ಹಿರದೆ ರುಚಿಯಾದ ದಿಡೀರ್ ಗೋಲಿ ಕಜ್ಜಾಯ ಮಾಡುವ ವಿಧಾನ |goli kajjaya|kajjaaya|
Переглядів 92421 годину тому
ಜಾಸ್ತಿ ಎಣ್ಣೆ ಹಿರದೆ ರುಚಿಯಾದ ದಿಡೀರ್ ಗೋಲಿ ಕಜ್ಜಾಯ ಮಾಡುವ ವಿಧಾನ |goli kajjaya|kajjaaya|
ಮದುವೆ ಮನೆಗಳಲ್ಲಿ ಮಾಡುವ ಕಲ್ಯಾಣ ರಸಂ |kalyana rasam |Rasam|
Переглядів 576День тому
#rasam #cooking #food #healthyrasam #Rasam #easyrecipe #marriagestylerasam #rasamrecipes ಬ್ಯಾಳಿ ಕಟ್ಟು ರಸಂ ua-cam.com/video/1xqj0lUVZ6A/v-deo.htmlsi=dXz81YJX9q_t7AEL MTR ಸ್ಟೈಲ್ ರಸಂ ua-cam.com/video/DaXxKhz8K50/v-deo.htmlsi=Zb80b8xeoUN_VJLg ಮದ್ರಾಸ್ ರಸಂ ua-cam.com/video/yIiFLXv3C8I/v-deo.htmlsi=2lg9pAtmdUYw8M4T ಉದ್ದು ಮೆಣಸು ರಸಂ ua-cam.com/video/I77Lulic-do/v-deo.htmlsi=NPqYWbeQW3YG-_9b
ಬೂದು ಕುಂಬಳಕಾಯಿ ಸಿಪ್ಪೆ ಬಿಸಾಕತಿರಾ?ಹಾಗಾದ್ರೆ ಈ ರೆಸಿಪಿ ಟ್ರೈ ಮಾಡಿ ನೋಡಿ| ash goard peel recipe|
Переглядів 39814 днів тому
ಬೂದು ಕುಂಬಳಕಾಯಿ ಸಿಪ್ಪೆ ಬಿಸಾಕತಿರಾ?ಹಾಗಾದ್ರೆ ಈ ರೆಸಿಪಿ ಟ್ರೈ ಮಾಡಿ ನೋಡಿ| ash goard peel recipe|
ಬ್ಯಾಳಿ ಕಟ್ಟು ರಸಂ| Toor dal water rasam| Rasam | ಕಟ್ಟು ರಸಂ ಮಾಡುವ ವಿಧಾನ
Переглядів 42714 днів тому
#rasam #toordal #dalrasam #dalwater #recipe #food #cooking #grandmarecipe #easyrecipe #5mintsrecipe MTR style rasam recipe ua-cam.com/video/DaXxKhz8K50/v-deo.htmlsi=aZjvEBkBl44qkolf
MTR ಸ್ಟೈಲ್ ರಸಂ ಮಾಡುವ ವಿಧಾನ| MTR style rasam| mtr style rasam recipe
Переглядів 45514 днів тому
#mtrstyle #MTRRasam #rasam #rasamrecipes #recipes ಮದ್ರಾಸ ರಸಂ ua-cam.com/video/yIiFLXv3C8I/v-deo.htmlsi=i3_Vw3gpr-qhm66N ರಸಂ ಪುಡಿ ua-cam.com/video/Xfezfoy1PQc/v-deo.htmlsi=RJGb5rQV8oIo6rcn ಬ್ರಾಹ್ಮಣ ಶೈಲಿಯ ರಸಂ ಪುಡಿ ua-cam.com/video/L6ZfrM-btVY/v-deo.htmlsi=HZsV3iLF812da2SN MTR ಸ್ಟೈಲ್ ನಲ್ಲಿ ಪುಳಿಯೋಗರೆ ಪುಡಿ ಮಾಡುವ ವಿಧಾನ ua-cam.com/video/V5X2kRQd73o/v-deo.htmlsi=oQ9Q0xQMAg3tHQfl ವಿವಿಧ ಬಗೆಯ ರಸಂ ಹಾಗೂ ಸಾರ...
ನಾಲಿಗೆಗೆ ಚುರುಕ್ ಅನ್ನುವಹಾಗೆ ರುಚಿ ಕೊಡುವ ಮಳೆಗಾಲಕ್ಕೆ ಹಿತವೆನಿಸುವ ರಸಂ|Madras Rasam| rasam recipe in knnada
Переглядів 76614 днів тому
#rasam #madrasarasam #pepperrasam #food #cooking #grandmarecipe #recipes #kannadafoodrecipes #ರಸಮ್ #ರಸಂ ಉದ್ದು ಮೆಣಸು ರಸಂ ua-cam.com/video/I77Lulic-do/v-deo.htmlsi=uugUs2nMxPskiPML instant rasam powder recipe link ua-cam.com/video/VOqG8SbzBt0/v-deo.htmlsi=fsRwI60N-G4z49TY ಜೀರಿಗೆ ಮೆಣಸು ರಸಂ ua-cam.com/video/yX57S3UBMJE/v-deo.htmlsi=FwoWNCsDnVx95dCk ಶುಂಠಿ ರಸಂ ua-cam.com/video/bNGGDcxN7Kk/v-deo.htmls...
ಸಾಯಂಕಾಲದ ಸಣ್ಣ ಹಸಿವಿಗೆ ಚಿಟಿಕೆ ಹೊಡೆಯುವದರಲ್ಲಿ ಈ ಅವಲಕ್ಕಿ ಮಾಡಿ | tea time snack | poha | avalakki
Переглядів 83428 днів тому
ಸಾಯಂಕಾಲದ ಸಣ್ಣ ಹಸಿವಿಗೆ ಚಿಟಿಕೆ ಹೊಡೆಯುವದರಲ್ಲಿ ಈ ಅವಲಕ್ಕಿ ಮಾಡಿ | tea time snack | poha | avalakki
|ಹಸಿ ಹುಳಿ | ಹಾಲು ಕುಂಬಳಕಾಯಿ ಹಸಿ ಸಾರು| Asha goard curry | sorekayi saru
Переглядів 386Місяць тому
|ಹಸಿ ಹುಳಿ | ಹಾಲು ಕುಂಬಳಕಾಯಿ ಹಸಿ ಸಾರು| Asha goard curry | sorekayi saru
ಉಳಿದ ಅನ್ನ ದಿಂದ ರುಚಿಯಾದ ಹಾಲ ಕುಂಬಳಕಾಯಿ ಗುದಕಡಬು ಮಾಡಿ ನೋಡಿ
Переглядів 607Місяць тому
ಉಳಿದ ಅನ್ನ ದಿಂದ ರುಚಿಯಾದ ಹಾಲ ಕುಂಬಳಕಾಯಿ ಗುದಕಡಬು ಮಾಡಿ ನೋಡಿ
ಸಿಂಪಲಾಗಿ ಮಾಡುವ ಪನಿರ್ ಕುರ್ಮ ಮಸಾಲಾ ರೈಸ್, ರೋಟಿ ಜೊತೆ ಸೂಪರ್ 👌🏻| paneer kurma| | curry
Переглядів 659Місяць тому
ಸಿಂಪಲಾಗಿ ಮಾಡುವ ಪನಿರ್ ಕುರ್ಮ ಮಸಾಲಾ ರೈಸ್, ರೋಟಿ ಜೊತೆ ಸೂಪರ್ 👌🏻| paneer kurma| | curry
ಸಂಜೆಯ ಜಿಟಿ ಜಿಟಿ ಮಳೆಗೆ ಕುರುಮ್ ಕುರುಮ್ ಕುರುಕಲು ತಿಂಡಿ | sabudana finger fries | sabudana snacks |
Переглядів 596Місяць тому
ಸಂಜೆಯ ಜಿಟಿ ಜಿಟಿ ಮಳೆಗೆ ಕುರುಮ್ ಕುರುಮ್ ಕುರುಕಲು ತಿಂಡಿ | sabudana finger fries | sabudana snacks |
ಜೋಳದ ಹಿಟ್ಟಿನ ನೂಡಲ್ಸ್ |Jowar flour noodles|
Переглядів 584Місяць тому
ಜೋಳದ ಹಿಟ್ಟಿನ ನೂಡಲ್ಸ್ |Jowar flour noodles|
ರುಚಿಯಾದ ಬಾದಾಮಿ ಹಲ್ವಾ ಮಾಡುವ ವಿಧಾನ |Almond halwa |
Переглядів 595Місяць тому
ರುಚಿಯಾದ ಬಾದಾಮಿ ಹಲ್ವಾ ಮಾಡುವ ವಿಧಾನ |Almond halwa |
ಹದವಾದ ರುಚಿಯಲ್ಲಿ ಹುಳಿ ಪುಡಿ ಬಳಸಿ ಹುರುಳಿಕಾಯಿ ಹುಳಿ ಈ ರೀತಿ ಮಾಡಿ ನೋಡಿ|Beans Huli |
Переглядів 549Місяць тому
ಹದವಾದ ರುಚಿಯಲ್ಲಿ ಹುಳಿ ಪುಡಿ ಬಳಸಿ ಹುರುಳಿಕಾಯಿ ಹುಳಿ ಈ ರೀತಿ ಮಾಡಿ ನೋಡಿ|Beans Huli |
ಮುದ್ದೆ ಮುದ್ದೆ ತರ ಶೇಂಗಾ ಹಿಂಡಿ ಈ ರೀತಿ ಮಾಡಿ ನೋಡಿ| peanut chatni
Переглядів 7 тис.Місяць тому
ಮುದ್ದೆ ಮುದ್ದೆ ತರ ಶೇಂಗಾ ಹಿಂಡಿ ಈ ರೀತಿ ಮಾಡಿ ನೋಡಿ| peanut chatni
ಕಟ್ಟಾ ಮಿಟಾ ಮಾವಿನಕಾಯಿ ಉಪ್ಪಿನಕಾಯಿ |raw mango pickle|katta mitha uppinakaayi
Переглядів 454Місяць тому
ಕಟ್ಟಾ ಮಿಟಾ ಮಾವಿನಕಾಯಿ ಉಪ್ಪಿನಕಾಯಿ |raw mango pickle|katta mitha uppinakaayi
ಅಜ್ಜಿಯ ಕಾಲದ ಹಳೆಯ ಅಡುಗೆ ಗಂಗಾಳ ಕಡಬು| wheat flour kadabu | sweet recipe | grandma recipe|steam food|
Переглядів 8 тис.Місяць тому
ಅಜ್ಜಿಯ ಕಾಲದ ಹಳೆಯ ಅಡುಗೆ ಗಂಗಾಳ ಕಡಬು| wheat flour kadabu | sweet recipe | grandma recipe|steam food|
ಸಂಜೆ ಚಹಾ ಜೊತೆ ಕಾರ್ನ್ ಕಬಾಬ್ ಮಾಡಿ ನೋಡಿ |Corn kabab recipe| veg kabab|tea time snacks|
Переглядів 268Місяць тому
ಸಂಜೆ ಚಹಾ ಜೊತೆ ಕಾರ್ನ್ ಕಬಾಬ್ ಮಾಡಿ ನೋಡಿ |Corn kabab recipe| veg kabab|tea time snacks|
ಬೇಳೆ ಹಾಕದೆ ರುಬ್ಬದೆ ಸರಳವಾಗಿ ಜಿಟಿ ಜಿಟಿ ಮಳೆಗೆ ವಡ ತಯಾರಿಸಿ|
Переглядів 1,8 тис.Місяць тому
ಬೇಳೆ ಹಾಕದೆ ರುಬ್ಬದೆ ಸರಳವಾಗಿ ಜಿಟಿ ಜಿಟಿ ಮಳೆಗೆ ವಡ ತಯಾರಿಸಿ|
ಅಜ್ಜಿಯ ಕೈ ರು‍ಚಿಯ ಉಪ್ಪುಗಾಯಿ| chilli fry | grandma recipe |menasinakaayi fry|masala fry
Переглядів 2,2 тис.2 місяці тому
ಅಜ್ಜಿಯ ಕೈ ರು‍ಚಿಯ ಉಪ್ಪುಗಾಯಿ| chilli fry | grandma recipe |menasinakaayi fry|masala fry
ಎರಡೇ ನಿಮಿಷ ಸಾಕು ಈ ಮಾವಿನಕಾಯಿ ಕಲಸನ್ನ ಮಾಡೋಕೆ ಒಗ್ಗರಣೆ ಬೇಡ |raw mango rice| grandmarecipe
Переглядів 4412 місяці тому
ಎರಡೇ ನಿಮಿಷ ಸಾಕು ಈ ಮಾವಿನಕಾಯಿ ಕಲಸನ್ನ ಮಾಡೋಕೆ ಒಗ್ಗರಣೆ ಬೇಡ |raw mango rice| grandmarecipe
ಬಿಸಿಲಿನ ಝಳಕ್ಕೆ ಮೈ ಕೈ ,ತಲೆನೊವಿಗೆ , ಸುಸ್ತು ಕಡಿಮೆ ಆಗಲು ಲಾವಂಚದ ಟೀ|
Переглядів 5012 місяці тому
ಬಿಸಿಲಿನ ಝಳಕ್ಕೆ ಮೈ ಕೈ ,ತಲೆನೊವಿಗೆ , ಸುಸ್ತು ಕಡಿಮೆ ಆಗಲು ಲಾವಂಚದ ಟೀ|
ಬಾಲ್ಯವನ್ನು ನೆನಪಿಸುವ ಕೊಬ್ಬರಿ ಮಿಠಾಯಿ |ಕೊಬ್ಬರಿ ಚಿಕ್ಕಿ|childhood memories sweet|coconut mithayi
Переглядів 4152 місяці тому
ಬಾಲ್ಯವನ್ನು ನೆನಪಿಸುವ ಕೊಬ್ಬರಿ ಮಿಠಾಯಿ |ಕೊಬ್ಬರಿ ಚಿಕ್ಕಿ|childhood memories sweet|coconut mithayi
ಹನಿ ಎಣ್ಣೆ ಇಲ್ಲದೆ ಗ್ಯಾಸ ಇಲ್ಲದೆ ರುಚಿಯಾದ ಸಂಜೆ ಸಣ್ಣ ಹಸಿವಿಗೆ ಮಾಡುವ ಅವಲಕ್ಕಿ| Poha|
Переглядів 9 тис.2 місяці тому
ಹನಿ ಎಣ್ಣೆ ಇಲ್ಲದೆ ಗ್ಯಾಸ ಇಲ್ಲದೆ ರುಚಿಯಾದ ಸಂಜೆ ಸಣ್ಣ ಹಸಿವಿಗೆ ಮಾಡುವ ಅವಲಕ್ಕಿ| Poha|
ಅಜ್ಜಿಯ ಕಾಲದ ಅಡುಗೆ ಪರಡಿ ಪಾಯಸ | ಸ0ಪ್ರದಾಯಿಕ ಶೈಲಿಯ ಪಾಯಸ|Traditionally payasam recipe|paradi payasa
Переглядів 8162 місяці тому
ಅಜ್ಜಿಯ ಕಾಲದ ಅಡುಗೆ ಪರಡಿ ಪಾಯಸ | ಸ0ಪ್ರದಾಯಿಕ ಶೈಲಿಯ ಪಾಯಸ|Traditionally payasam recipe|paradi payasa

КОМЕНТАРІ

  • @shilpamelenavar22
    @shilpamelenavar22 6 годин тому

    On stict tava illandre

  • @veenaachar4406
    @veenaachar4406 2 дні тому

    ನಮ್ಮ ರಾಣೆಬೆನ್ನೂರು

  • @ayyanahallimattadashivapra876

    Super Recipe made 🎉

  • @AR-yv3dj
    @AR-yv3dj 3 дні тому

    Aunty, Maharashtrada kesuvina ele vadi thorisi

    • @uttarakarnatakadaadugaegalu
      @uttarakarnatakadaadugaegalu 3 дні тому

      ನಮ್ಮಲ್ಲಿ ಆ ಎಲೆ ಸಿಗೋದು ತುಂಬಾ ಕಡಿಮೆ ಆ ಎಲೆ ನಾಲಿಗೆ ತುರಿದ ಹಾಗೆ ಫೀಲ್ ಆಗುವದು ಅಂತೇ , ಹೀಗಾಗಿ ನಾನು ಆ ರೆಸಿಪಿ ಯಾವತ್ತೂ ಟ್ರೈ ಮಾಡಿಲ್ಲ ರುಚಿ ಕೂಡ ನೋಡಿಲ್ಲ , ಗೊತ್ತಿಲದೇ ಆ ರೆಸಿಪಿ ಮಾಡಿ ತೋರಿಸೋದು ತಪ್ಪು ಅಂಥ ನನ್ನ ಅಭಿಪ್ರಾಯ ಅದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ ಇದೀನಿ , 🙏🏻

    • @AR-yv3dj
      @AR-yv3dj 3 дні тому

      @@uttarakarnatakadaadugaegalu Paravagilla, Naanu thindiddene. Thumba Ruchi iruthade, Turike muriyodakke hunise haakthare. Exact recipe gottilla nanage

    • @uttarakarnatakadaadugaegalu
      @uttarakarnatakadaadugaegalu 3 дні тому

      @@AR-yv3dj ಈ ಅಡುಗೆ ಶಿರಸಿ ಕಡೆ ಜಾಸ್ತಿ ಮಾಡೋದು ಮಲೆನಾಡು ಭಾಗದಲ್ಲಿ

    • @AR-yv3dj
      @AR-yv3dj 3 дні тому

      @@uttarakarnatakadaadugaegalu Houdu, I think Pathrode anta helthare

  • @AR-yv3dj
    @AR-yv3dj 3 дні тому

    Thank you Aunty. Maida Burfi recipe thumba munche nimalli kelidde 👌

    • @uttarakarnatakadaadugaegalu
      @uttarakarnatakadaadugaegalu 3 дні тому

      ನಿಮಗೂ ಕೂಡ ಧನ್ಯವಾದಗಳು, ನನಗೆ ನೀವೇ ಕೇಳಿದ್ದು ಅಂಥ ಸರಿಯಾಗಿ ನೆನಪು ಆಗಲಿಲ್ಲ ಗೊತ್ತಿದ್ರೆ ನಾನು.ಈ ವಿಡಿಯೋ ದಲ್ಲಿ.ನಿಮ್ಮ ಹೆಸರು ಹೇಳ್ತ ಇದ್ದೆ ಅದಕ್ಕೆ ಕ್ಷಮಿಸಿ ಮತ್ತೊಮ್ಮೆ 🙏🏻

  • @RukminiMelagiri
    @RukminiMelagiri 3 дні тому

    Wow churu muri ladu👌👌👌👌👌 sister 👍🎁👍✅ niu nan channel ge subscribe madi please 👍🎁👍

  • @manjulapatil8417
    @manjulapatil8417 3 дні тому

    Super

  • @sarojagowda3991
    @sarojagowda3991 4 дні тому

    Super

  • @chaitraslifestyle8857
    @chaitraslifestyle8857 4 дні тому

    Spr madhu avre

  • @laxmishirapanti8656
    @laxmishirapanti8656 5 днів тому

    Very nice

  • @ranjithaprabodh243
    @ranjithaprabodh243 5 днів тому

    Sale madtira sambar pudi

  • @Gunavlog604
    @Gunavlog604 5 днів тому

    ಹಾಲು ಉಗ್ಗಿ...👌👌👌

  • @sunderpoojary6728
    @sunderpoojary6728 5 днів тому

    ಮಿಲ್ಕ್ hakabahuda

  • @HusenphHuseensab
    @HusenphHuseensab 7 днів тому

    ನಮ್ಮ ರಾಣೆಬೆನ್ನೂರು

  • @sumangalamath1427
    @sumangalamath1427 7 днів тому

    ಬರೀ ನೋಡೀನೇ ದಣಿವು ಆಯಿತು,,,,ಉಂಡೆ ನೋಡಿ ಖುಷಿ ಆಯಿತು,,,,, ಉಂಡೆ ಬಾಯಿಗೆ ಬರಲಿಲ್ಲಿವಲ್ಲ ಎಂದು ಬೇಜಾರು ಆಯಿತು,,,,❤❤

    • @uttarakarnatakadaadugaegalu
      @uttarakarnatakadaadugaegalu 3 дні тому

      ಓಹ್ ಬೇಜಾರು ಆಗಬೇಡಿ ಸದ್ಯ ದಲ್ಲೇ ಸರಳ ವಾಗಿ ಗುಳ್ಳಡಿ ಕೆ ಉಂಡಿ ಮಾಡುವ ವಿಧಾನ.ತೋರಿಸುವೆ , ನೋಡಿ ನೀವು ಕೂಡ ಮನೇಲಿ ಟ್ರೈ ಮಾಡಿ ರುಚಿ ನೋಡಿ ಧನ್ಯವಾದಗಳು

  • @aishuu7856
    @aishuu7856 7 днів тому

    Gas hache bela karagesabeka

    • @uttarakarnatakadaadugaegalu
      @uttarakarnatakadaadugaegalu 7 днів тому

      ಇಲ್ಲ ಮೊದಲೇ ರಾಗಿ ಹಾಲು ಗೆ ಬೆಲ್ಲ ಹಾಕಿ ಕರಗಿಸಿ ನಂತರ ಬೇಯಿಸಿ..

  • @pradorocks25
    @pradorocks25 7 днів тому

    Whenever i hear and see the word "kajjaya" i remember it since it was a code word in our student days for getting hot hot whackings from the teachers with their fat canes. After getting beatings nicely from teacher my classmates used to ask me "sumne iru, ma'am indha kajjaya thindhidheeya " or "bisi bisi kajjaya sikthaa" or "kajjya hegithu" or "saaka kajjaya innu bekaa ". I still remember rubbing my bum till I reached home and checking both my bums in the mirror to check for the cane marks and swelling😫😫😫😫

  • @sunitha3963
    @sunitha3963 9 днів тому

    So good tumba chenagide Thank you for sharing 😊

  • @Alisha_amyra
    @Alisha_amyra 10 днів тому

    Can anyone tell me why my paste didn’t get fluffy after grinding??

  • @mamathadp6494
    @mamathadp6494 11 днів тому

    Nice i like it

  • @user-zv4ni7no3h
    @user-zv4ni7no3h 12 днів тому

    ಕುಡಿಯುವ ನೀರಿನ ಮಡಿಕೆ ಹೀಗೆ ಪಳಗಿಸಿ ಬಹುದು?

    • @uttarakarnatakadaadugaegalu
      @uttarakarnatakadaadugaegalu 5 днів тому

      ಇದೆ ರೀತಿ ಪಳ ಗಿಸೊದು ಆದ್ರೆ ಒಲೆ ಮೇಲೆ ಇಡಲ್ಲ ಬದಲಾಗಿ 5-6 ದಿನ ನೀರು ಹಾಕಿ ಚೇಂಜ್ ಮಾಡ್ತಾ ಇರಬೇಕು . ನಂತರ ಕುಡಿಯೋದಕ್ಕೆ ಬಳಸಿ..ಎರಡು ಎಲೆ ಪುದಿನ ಕೈಯಿಂದ ಉಜ್ಜಿ ನೀರಿಗೆ ಹಾಕಿದ್ರೆ ನೀರಿನ ರುಚಿ ಇನ್ನು ಹೆಚ್ಚು ಆಗತ್ತೆ

  • @grecildaserrao6678
    @grecildaserrao6678 14 днів тому

    Nice recipe

  • @ramanelugal7368
    @ramanelugal7368 15 днів тому

    Sippi nucchu tolimunda hogatad eeg mara vaparsodu kadime...nice method tq.

    • @uttarakarnatakadaadugaegalu
      @uttarakarnatakadaadugaegalu 14 днів тому

      @@ramanelugal7368 ಹೌದು ಮರ ಬಳಿಸೊದು ಕಡಿಮೆ ಆಗಿದೆ .. ಧನ್ಯವಾದಗಳು

  • @renukashikari2483
    @renukashikari2483 16 днів тому

    Akka yaav est tingalige madbeku helabahuda

    • @uttarakarnatakadaadugaegalu
      @uttarakarnatakadaadugaegalu 16 днів тому

      @@renukashikari2483 ನಾನು ತೋರಿಸಿರೊ ಅಡುಗೆಗ ಳು ತವರು ಮನೆಯವರು 6 ತಿಂಗಳು ಇದ್ದಾಗ ಬಯಕೆ ಊಟ ಅಂಥ ಮಾಡಿಕೊಂಡು ಬರುವರು ನಮ್ಮ.ಕಡೆ ಪದ್ಧತಿ ಒಬ್ಬೊಬ್ಬರು 8 ತಿಂಗಳಿಗು ಮಾಡಿ ತರುವರು..

    • @uttarakarnatakadaadugaegalu
      @uttarakarnatakadaadugaegalu 16 днів тому

      @@renukashikari2483 ಈಗ ನಾನು ಮಾಡಿರೋ ಅಡುಗೆ

    • @renukashikari2483
      @renukashikari2483 16 днів тому

      Thanks akka Thank U so much🥰

    • @uttarakarnatakadaadugaegalu
      @uttarakarnatakadaadugaegalu 16 днів тому

      @@renukashikari2483 welcome

  • @sunitha3963
    @sunitha3963 16 днів тому

    Coconut milk makes the difference thank you for sharing 😊

  • @mmanjunath3787
    @mmanjunath3787 16 днів тому

    Nice

  • @manjulag9407
    @manjulag9407 18 днів тому

    ಅದ್ಭುತವಾಗಿದೆ Thanks

  • @AmmuAmmu-wv7lz
    @AmmuAmmu-wv7lz 18 днів тому

    Bisilu ilvala mam

    • @uttarakarnatakadaadugaegalu
      @uttarakarnatakadaadugaegalu 18 днів тому

      ಹೊಸ ಪಾತ್ರೆ ಗೆ ಎಣ್ಣೆ ಹಚ್ಚಿ ಹಾಗೆ ನೆರಳಲ್ಲೆ ಒಣಗಿಸಿ ಚನ್ನಾಗಿ ಕಾಯಿ ತುರಿ ಹಾಕಿ ಹುರಿದು ಪಾತ್ರೆಗಳನ್ನೂ ಪಳಗಿಸಬಹುದು

  • @sharadaolekar3165
    @sharadaolekar3165 23 дні тому

    Goodricpi

  • @meghapawar7222
    @meghapawar7222 24 дні тому

    I made this type of dry mango pickle, not your recipe. but no taste, masala doesn't goes insight the mangoes... So i thrown it...

  • @soumyagirish858
    @soumyagirish858 24 дні тому

    Hittu ukkarane haki madidre kobbare kaddi chenagagodu

    • @uttarakarnatakadaadugaegalu
      @uttarakarnatakadaadugaegalu 24 дні тому

      @@soumyagirish858 ಹೌದು ಆ ತರನು ವಿಡಿಯೋ ಮಾಡಿದೀನಿ ತುಂಬಾ ಚನ್ನಾಗಿ ಬಂದಿದೆ

  • @suprithsudarshan
    @suprithsudarshan 25 днів тому

    Super

  • @sadhananetcenter5338
    @sadhananetcenter5338 28 днів тому

    ಸೋರೆಕಾಯಿ ಬದಲು ಸೌತೇಕಾಯಿ ಹಾಕಬಹುದಾ ಮೇಡಂ

    • @uttarakarnatakadaadugaegalu
      @uttarakarnatakadaadugaegalu 28 днів тому

      @@sadhananetcenter5338 ಹಾಕಬಹುದು ಸಬ್ಬಸಿಗೆ ಸೊಪ್ಪು , ಮೆಂತ್ಯ ಸೊಪ್ಪು , ಕೂಡ ಹಾಕಬಹುದು

  • @pankajapankaja2187
    @pankajapankaja2187 29 днів тому

    Super sharing sis

  • @seetajahagirdar5808
    @seetajahagirdar5808 29 днів тому

    ತುಂಬಾ ತಾಳ್ಮೆ ನಿಮ್ಮದು ನಿಮ್ಮ ಹೆಸರು ಏನು ಯಾವ ಊರಿನಲ್ಲಿ ಇರುತ್ತೀರಿ

    • @uttarakarnatakadaadugaegalu
      @uttarakarnatakadaadugaegalu 29 днів тому

      @@seetajahagirdar5808 ನನ್ನ ಹೆಸರು ಮಧು ಧನ್ಯವಾದಗಳು 🙏🏻

  • @impananataraj4133
    @impananataraj4133 Місяць тому

    ನಮ್ಮ ಮಲೆನಾಡು ಕಡೆ ವಿಶೇಷ ಇದು

  • @AmbujaAmbuja-bd8uf
    @AmbujaAmbuja-bd8uf Місяць тому

    Super agide

  • @RaghavendraRaghu-wq5jz
    @RaghavendraRaghu-wq5jz Місяць тому

    Nama ura tuminaktti nan fvrt

  • @neelanagaraj2080
    @neelanagaraj2080 Місяць тому

    ಬೇಯಿಸಿರೋ ಕಾಳು ಬೇಕಾ

  • @ayyanahallimattadashivapra876
    @ayyanahallimattadashivapra876 Місяць тому

    Super🎉❤🎉

  • @sampathgowri7067
    @sampathgowri7067 Місяць тому

    Jolada hittina healthy noodles madodu easy agi torisiddira mouth watering mam like ayitu I will try Madhu mam❤🎉

  • @umanarayan7858
    @umanarayan7858 Місяць тому

    Karndi😊 namahurli madthvae

  • @umanarayan7858
    @umanarayan7858 Місяць тому

    So good 😊

  • @user-dt4ob5cx8h
    @user-dt4ob5cx8h Місяць тому

    Tumba channagide

  • @kusumakn7975
    @kusumakn7975 Місяць тому

    ❤❤

  • @dr.ashwinidr.ashwini7563
    @dr.ashwinidr.ashwini7563 Місяць тому

    ಮಿಕ್ಸರ್ ಗೆ ಹಾಕೊಂಡ್ ಮೇಲೆ ಪೇಸ್ಟ್ ತರ ಆಗಿದೆ ಇವಾಗ ಅದನ್ನು ಹೇಗೆ ಬಳಸಬೇಕು.

    • @uttarakarnatakadaadugaegalu
      @uttarakarnatakadaadugaegalu Місяць тому

      ಎಲ್ಲ ಡ್ರೈ ಪದಾರ್ಥ ಗಳನ್ನು ಹುರಿದು ಪುಡಿ ಮಾಡಿರತ್ತೆ ಅದು ಪೇಸ್ಟ್ ತರ ಆಗಲ್ಲ ಸರ್ ಪುಡಿ ಯಾಗಿ ಬರತ್ತೆ

    • @siswpa
      @siswpa 24 дні тому

      ಪೇಸ್ಟ್ ಇಂದು ಹಲ್ಲು ಉಜ್ಜಿ ನಿಮ್ಮ ದಂತ ಕಾಂತಿ ಹೆಚ್ಚುತ್ತದೆ

  • @dr.ashwinidr.ashwini7563
    @dr.ashwinidr.ashwini7563 Місяць тому

    After grinding it becomes like paste not powder. What to do.

  • @UjwalaMalapur
    @UjwalaMalapur Місяць тому

    Super

  • @shivalilasabarad7235
    @shivalilasabarad7235 Місяць тому

    Thank you ri for the recipe

  • @sumangalarswamy336
    @sumangalarswamy336 Місяць тому

    👌👌💯